*ಜಗತ್ತು ಎಷ್ಟೇ ಬದಲಾಗಲಿ,* *ನಮ್ಮಭಾಂಧವ್ಯ ಚಿರಾಯುವಾಗಿರಲಿ,* *ಬದುಕು ಎಷ್ಟೇ ಗೊಂದಲವಾಗಿರಲಿ,* *ನಮ್ಮ ನ೦ಬಿಕೆ ಬಲಾಢ್ಯವಾಗಿರಲಿ,* *ಕುಟುಂಬ ಎಷ್ಟೇ ದೊಡ್ಡದಾಗಲಿ,* *ನಮ್ಮ ಗೆಳತನಕ್ಕೆಂದೂ ಧಕ್ಕೆಬಾರದಿರಲಿ,* *ವಿಧಿಯಾಟ ಎಷ್ಟೇ ಜಠಿಲವಾಗಿರಲಿ,* *ನಮ್ಮ ತನ ನಮ್ಮಲ್ಲಿರಲಿ.
No comments:
Post a Comment