ಸಾಹಸದಿಂದ ಹಿಡಿದ ಕೆಲಸ ಮುಂದುವರೆಸು . ಒಂದು ದಿನ ಅಥವಾ ಅಲ್ಪ ಸಮಯದಲ್ಲೇ ಜಯಗಳಿಸುವೆನೆಂದು ನಿರೀಕ್ಷಿಸಬೇಡ . ಯಾವಾಗಲೂ ಅತ್ಯುನ್ನತವಾದ ಆದರ್ಶವನ್ನೇ ಆಶ್ರಯಿಸು . ಸ್ಥಿರವಾಗಿರು . ಅಸೂಯೆ,ಸ್ವಾರ್ಥವನ್ನು ತೊರೆ. ನಿನ್ನ ದೇಶಕ್ಕೆ ಮತ್ತು ಮಾನವತೆಗೆ ನಿರಂತರವಾಗಿ ವಿಧೇಯನಾಗಿರು ಮತ್ತು ಸತ್ಯ ನಿಷ್ಠೆಯವನಾಗಿರು .ನೀನು ಜಗತ್ತನ್ನೇ ಅಲ್ಲಾಡಿಸಲು ಸಮರ್ಥನಾಗುವೆ
- ಸ್ವಾಮಿ ವಿವೇಕಾನಂದ
💧ನೀರಿನ ಹನಿ ಸರೋವರದಲ್ಲಿ
ಇದ್ದರೆ ಯಾರೂ ಗುರುತಿಸಲ್ಲ...!
ಅದೇ ಹನಿಯೂ ಒಂದು
ಎಲೆಯ ಮೇಲಿದ್ದರೆ
⚪ ವಜ್ರದ ಹರಳಿನಂತೆ
ಹೊಳೆಯುತ್ತದೆ..
ಹಾಗಾಗಿ ನೀವು ಎಲ್ಲಿ ಹೊಳೆಯುತ್ತೀರೋ ಅಂತಹ
ಜಾಗದಲ್ಲಿರಲು ಪ್ರಯತ್ನಿಸಿ...!
- ಸ್ವಾಮಿ ವಿವೇಕಾನಂದ
💧ನೀರಿನ ಹನಿ ಸರೋವರದಲ್ಲಿ
ಇದ್ದರೆ ಯಾರೂ ಗುರುತಿಸಲ್ಲ...!
ಅದೇ ಹನಿಯೂ ಒಂದು
ಎಲೆಯ ಮೇಲಿದ್ದರೆ
⚪ ವಜ್ರದ ಹರಳಿನಂತೆ
ಹೊಳೆಯುತ್ತದೆ..
ಹಾಗಾಗಿ ನೀವು ಎಲ್ಲಿ ಹೊಳೆಯುತ್ತೀರೋ ಅಂತಹ
ಜಾಗದಲ್ಲಿರಲು ಪ್ರಯತ್ನಿಸಿ...!
No comments:
Post a Comment