Tuesday, 21 March 2017

ತಪ್ಪೊಪ್ಪಿಕೊಂಡು ಕ್ಷಮೆ ಕೇಳಬಲ್ಲವನು

ತಪ್ಪೊಪ್ಪಿಕೊಂಡು ಕ್ಷಮೆ ಕೇಳಬಲ್ಲವನು ಅತ್ಯಂತ ಧೈರ್ಯವಂತನಾಗಿರುತ್ತಾನೆ. ಇತರರ ತಪ್ಪನ್ನು ಕ್ಷಮಿಸಬಲ್ಲವನು ಅತ್ಯಂತ ಬಲಶಾಲಿಯಾಗಿರುತ್ತಾನೆ.  ಬೇರೆಯವರ ತಪ್ಪನ್ನು ಮರೆಯಲು ಸಾಧ್ಯವಿರುವವನು ಜೀವನದಲ್ಲಿ ಅತ್ಯಂತ ಸುಖಿಯಾಗಿರುತ್ತಾನೆ..

No comments:

Post a Comment