ಜಗತ್ತೆಂಬ ಈ ರಂಗಮಂಚದಲ್ಲಿ ಹೇಗೆ ಅಭಿನಯಿಸಬೇಕೆಂದರೆ ನಿಮ್ಮ ಪಾತ್ರ ಮುಗಿದ ನಂತರವೂ ಚಪ್ಪಾಳೆ ತಟ್ಟುತ್ತಿರಬೇಕು..
ಜಗತ್ತಿನ ಎಲ್ಲಾ ದ್ರವಗಳಲ್ಲಿ ಮಿಗಿಲಾದುದೆಂದರೆ ಕಣ್ಣೀರು..!! ಕಾರಣ ಅದರಲ್ಲಿ 1% ನೀರು ಹಾಗೂ 99% ಭಾವನೆ ಇರುತ್ತದೆ..!! ಆದುದರಿಂದ ಯಾರ ಮನಸ್ಸನ್ನೂ ನೋಯಿಸಬೇಡಿ..ನಗುತ್ತಾ...ನಗಿಸುತ್ತಾ ಇರಿ...

No comments:
Post a Comment