Tuesday, 21 March 2017

*ನಿಜವಾದ ಶ್ರೀಮಂತ*...!!!

*ತಂದೆ ಕೂಡಿಟ್ಟ ಕೈ ತುಂಬಾ ಹಣದಲ್ಲಿ ಶ್ರೀಮಂತಿಕೆಯ ಜೀವನ ನಡೆಸುವವನು ಅಲ್ಲ ಶ್ರೀಮಂತ*...
*ತನ್ನನ್ನು ಬೆಳೆಸಲು ತಂದೆ ಮಾಡಿದ ಸಾಲವ ತೀರಿಸಿ ತಾನು ದುಡಿದು ತಂದೆಯ ಸಾಕುವವನು*
*ನಿಜವಾದ ಶ್ರೀಮಂತ*...!!!

No comments:

Post a Comment