Saturday, 18 March 2017

ನಾವು ಒಳ್ಳೆಯ ಕೆಲಸಗಳನ್ನು

ನಾವು ಒಳ್ಳೆಯ ಕೆಲಸಗಳನ್ನು
ಮಾಡಿ ಮುಗಿಸಲಿ ಎoದು
ರೋಗಗಳಾಗಲೀ ,
ಯಮನಾಗಲೀ
ಕೈ ಕಟ್ಟಿ ಕುಳಿತುಕೊಳ್ಳುವುದಿಲ್ಲ.
ಹಾಗಿರುವಾಗ ಅವಕಾಶ ಸಿಕ್ಕಿದಾಗೆಲ್ಲಾ
ಆದಸ್ಟು ಸತ್ಕರ್ಮಗಳನ್ನು ಮಾಡಿ
ಮುಗಿಸಬೇಕು.

No comments:

Post a Comment