ನಾವು ಸಂಪಾದಿಸಿದ ಒಡವೆ, ವಸ್ತ್ರ ,ಕಾಂಚಾಣ, ಆಸ್ತಿ ,ಸಂಪತ್ತು ಇವೆಲ್ಲವಕ್ಕೂ ನಾವೇ ಕಾವಲುಗಾರರಾಗಿರಬೇಕು. *ಆದರೆ ನಾವು ಸಂಪಾದಿಸಿದ,ಸ್ನೇಹ, ವಿದ್ಯೆ,* *ದಾನ ಧರ್ಮ ಮಾಡಿ ಸಂಪಾದಿಸಿದ ಪುಣ್ಯ ,ಇವೆಲ್ಲವು ನಮಗೆ ಕಾವಲಾಗಿರುತ್ತದೆ.*
No comments:
Post a Comment