Tuesday, 21 March 2017

*ಸಾಹಸದಿಂದ ಹಿಡಿದ ಕೆಲಸ ಮುಂದುವರೆಸು .‌‌‌

*ಸಾಹಸದಿಂದ ಹಿಡಿದ ಕೆಲಸ ಮುಂದುವರೆಸು .‌‌ ಒಂದು ದಿನ‌‌‌‌‌‌‌‌‌‌‌ ಅಥವಾ ಅಲ್ಪ ಸಮಯದಲ್ಲೇ ಜಯಗಳಿಸುವೆನೆಂದು ನಿರೀಕ್ಷಿಸಬೇಡ . ಯಾವಾಗಲೂ ಅತ್ಯುನ್ನತವಾದ ಆದರ್ಶವನ್ನೇ ಆಶ್ರಯಿಸು . ಸ್ಥಿರವಾಗಿರು . ಅಸೂಯೆ,ಸ್ವಾರ್ಥವನ್ನು ತೊರೆ. ನಿನ್ನ ದೇಶಕ್ಕೆ ಮತ್ತು ಮಾನವತೆಗೆ ನಿರಂತರವಾಗಿ ವಿಧೇಯನಾಗಿರು ಮತ್ತು ಸತ್ಯ ನಿಷ್ಠೆಯವನಾಗಿರು .ನೀನು ಜಗತ್ತನ್ನೇ ಅಲ್ಲಾಡಿಸಲು ಸಮರ್ಥನಾಗುವೆ*

- *ಸ್ವಾಮಿ ವಿವೇಕಾನಂದ*

*💧ನೀರಿನ ಹನಿ ಸರೋವರದಲ್ಲಿ*
     *ಇದ್ದರೆ ಯಾರೂ* *ಗುರುತಿಸಲ್ಲ...!*
      *ಅದೇ ಹನಿಯೂ ಒಂದು* 
      *ಎಲೆಯ ಮೇಲಿದ್ದರೆ*
*⚪ ವಜ್ರದ ಹರಳಿನಂತೆ*
                           *ಹೊಳೆಯುತ್ತದೆ..*
*ಹಾಗಾಗಿ ನೀವು ಎಲ್ಲಿ* *ಹೊಳೆಯುತ್ತೀರೋ ಅಂತಹ*
          *ಜಾಗದಲ್ಲಿರಲು ಪ್ರಯತ್ನಿಸಿ...!*

No comments:

Post a Comment